ಮಿಥ್ಯೆ-ಕಾದಂಬರಿ (Mithya-Novel)
ಗೀತಾ, ಬಿ ಯು (Geeta, B U)
ಮಿಥ್ಯೆ-ಕಾದಂಬರಿ (Mithya-Novel) - ಬೆಂಗಳೂರು ಅಂಕಿತ ಪುಸ್ತಕ 2010 - 152
‘ಮಿಥ್ಯೆ’ ಗೀತಾ ಬಿ.ಯು ಅವರ ಕಾದಂಬರಿ. 'ಸುಧಾ' ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದೆ. ಈ ಕಾದಂಬರಿ ನಾಯಕ ಪ್ರಧಾನವಾದುದು. ಮಹಿಳೆಯರು ಅಪರೂಪವಾಗಿ ಚಿತ್ರಿಸುವಂತಹ ನಾಯಕ ಪುರುಷೋತ್ತಮ. ಮೇಲ್ಮಧ್ಯಮ ವರ್ಗದ ಬ್ರಾಹ್ಮಣ ಸಮಾಜದ ಸಹಜ ಸನ್ನಿವೇಶಗಳು- ಸಂಸಾರಿಕ ಜೀವನ ವಸ್ತುನಿಷ್ಟ ಪಾತ್ರಗಳನ್ನು ತುಂಬಿಕೊಂಡಂತಹ ಕಥೆ ಇದು.
ಇಬ್ಬರು ಹೆಣ್ಣು-ಮಕ್ಕಳ ನಡುವೆ ಒಬ್ಬನೇ ಮಗನಾಗಿ ಹುಟ್ಟಿದ ನಾಯಕ ಹೆಂಗರುಳಿನ ಪುರುಷ. ಅವನ ಸೌಮ್ಯ ಮೆದು ಸ್ವಭಾವದಿಂದಲೇ ಬದುಕಿನ ಹಲವಾರು ಕ್ಷಣಗಳಲ್ಲಿ ಧ್ವನಿ ಕಳೆದುಕೊಳ್ಳುತ್ತಾನೆ. ಚಿತ್ರಕಲೆಯಲ್ಲಿ ಅದಮ್ಯ ಆಸಕ್ತಿ ಇದ್ದೂ ಮನೆಯವರೆಲ್ಲರ ವಿರೋಧದಿಂದ ಅದನ್ನು ತನ್ನ ಕರಿಯರ್ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೊನೆಗೆ ಹವ್ಯಾಸವಾಗಿಟ್ಟುಕೊಳ್ಳಲೂ ಸಹ ಸಂಸಾರಿಕ ಜವಾಬ್ದಾರಿ ಹಾಗೂ ಅಡ್ಡಿ ಆತಂಕಗಳು, ಹೆಂಡತಿಗೂ ಸಹ ಚಿತ್ರಕಲೆಯ ಬಗ್ಗೆ ಅನಾದರ. ಅವನ ಚಿತ್ರಕಲೆಯ ಸಾಮಗ್ರಿಗಳಿಗಾಗಿ ಒಂದು ರೂಮನ್ನೂ ವೇಸ್ಟ್ ಮಾಡಲು ಯಾರೂ ತಯಾರಿರುವುದಿಲ್ಲ. ಇಂಥಹ ಹಲವು ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳನ್ನು ಒಳಗೊಂಡಿರುವ ಕಾದಂಬರಿ ಓದುಗರನ್ನು ಸೆಳೆಯುತ್ತದೆ.
ಕಾದಂಬರಿ
823 GEE