ನಾನು ಕನ್ನಂಬಾಡಿ ಕಟ್ಟೆ(Naanu Kanambaadi Katte) (Record no. 50305)

MARC details
000 -LEADER
fixed length control field 03479 a2200145 4500
005 - DATE AND TIME OF LATEST TRANSACTION
control field 20250422101516.0
041 ## - LANGUAGE CODE
Language code of text/sound track or separate title Kannada
082 ## - DEWEY DECIMAL CLASSIFICATION NUMBER
Classification number 823 ARA
100 ## - MAIN ENTRY--PERSONAL NAME
Personal name ಅರಸು, ನಂಜರಾಜ ಪಿ (Arasu Nanjaraja P V,
245 ## - TITLE STATEMENT
Title ನಾನು ಕನ್ನಂಬಾಡಿ ಕಟ್ಟೆ(Naanu Kanambaadi Katte)
260 ## - PUBLICATION, DISTRIBUTION, ETC. (IMPRINT)
Name of publisher, distributor, etc ಅಭಿರುಚಿ ಪ್ರಕಾಶನ( Abhichi Publication)
Place of publication, distribution, etc ಮೈಸೂರ(Mysore)
Date of publication, distribution, etc 2017
300 ## - PHYSICAL DESCRIPTION
Extent 315
520 ## - SUMMARY, ETC.
Summary, etc ಕನ್ನಂಬಾಡಿ ಕಟ್ಟೆ ಕಟ್ಟುವ ಮೊದಲು ಕಾವೇರಿಗೆ ಎಷ್ಟು ಅಣೆಕಟ್ಟೆ ಕಟ್ಟಲಾಗಿತ್ತು? ಕಟ್ಟಿದವರು ಯಾರಾರು? ಯಾವಾಗ? ಕಾವೇರಿ ಡಿಸ್ಕೂಟ್ ಅಂದರೆ ಏನು..? ಜಲಾಶಯಗಳ ನೀರಿನ ಪ್ರಮಾಣವೆಷ್ಟು..? ನೀರಿನ ಹಂಚಿಕೆಯ ಪ್ರಮಾಣ ಕಾಲದಿಂದ ಕಾಲಕ್ಕೆ ಹೇಗೆ ಬದಲಾಗುತ್ತಾ ಹೋಯಿತು..? ಕನ್ನಂಬಾಡಿಯ ಹಿಂದಿನ ಇತಿಹಾಸವೇನು.? ತನ್ನ ಕುಟುಂಬದ ವಡವೆ ಮಾರಿ ಕನ್ನಂಬಾಡಿ ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಯಾಕೆ ಪ್ರಸಿದ್ಧಿ ಪಡೆಯಲಿಲ್ಲ..? ಕನ್ನಂಬಾಡಿ ಕಟ್ಟುವ ಸಂದರ್ಭದಲ್ಲಿ ಕೇವಲ ಒಂದು ವರ್ಷ ಚೀಫ್ ಇಂಜಿನಿಯರ್ ಆಗಿ ಬಂದ ವಿಶ್ವೇಶ್ವರಯ್ಯನವರು ಹೇಗೆ ಖ್ಯಾತಿ ಪಡೆದರು? ನಿಜಕ್ಕೂ ಕನ್ನಂಬಾಡಿ ಕಟ್ಟೆಯ ಮೂಲನಕ್ಷೆ ಯಾರದು..? ಯಾಕೆ ಅವರ ಹೆಸರು ದಾಖಲಾಗಲಿಲ್ಲ? ಕನ್ನಂಬಾಡಿ ಕಟ್ಟಲು ವಿಶ್ವೇಶ್ವರಯ್ಯ ಅವರಂತೆ ಇನ್ನೆಷ್ಟು ಜನ ಚೀಫ್ ಇಂಜಿನೀಯರ್‌ಗಳು ಕೆಲಸಮಾಡಿದ್ದರು..? ಅವರೆಲ್ಲರ ಹೆಸರುಗಳು ಯಾಕೆ ಪ್ರಸಿದ್ದಿಗೆ ಬರಲಿಲ್ಲ..? ಇದರ ಹಿಂದಿನ ರಾಜಕಾರಣವೇನು..? ಇಂದಿನ ಪ್ರಸ್ತುತ ಕಾವೇರಿ ಸಮಸ್ಯೆ ಏನು..? ಕರ್ನಾಟಕಕ್ಕೆ ಆದ ಸತತ ಅನ್ಯಾಯವೇನು..? ಎಂಬುದಕ್ಕೆ ಉತ್ತರಗಳನ್ನು ಪುರಾವೆಗಳ ಸಮೇತ ಎಳೆಎಳೆಯಾಗಿ ಅರಸು ಅವರು ತೆರೆದಿಟ್ಟಿದ್ದಾರೆ. ಎಲ್ಲವನ್ನೂ ಸರಳ ಸುಂದರ ಶೈಲಿಯಲ್ಲಿ ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡೇ ನಿರೂಪಿಸಿದ್ದಾರೆ.<br/>ಕನ್ನಂಬಾಡಿ ಕಟ್ಟೆಯೇ ತನ್ನ ಬಗ್ಗೆ ವಿನಾಕಾರಣ ಹರಡುತ್ತಾ ಬಂದಿರುವ ಸುಳ್ಳುಗಳನ್ನು ಸ್ಫೋಟಿಸುತ್ತಾ ತನ್ನ ಆತ್ಮಕಥೆಯನ್ನು ಹೇಳುತ್ತಾ ಹೋಗುವ ಶೈಲಿ ಮನಮುಟ್ಟುವಂತಿದೆ. ಒಂದು ಐತಿಹಾಸಿಕ ಗಂಭೀರ ದಾಖಲೆ ಜನಪ್ರಿಯ ಕಾದಂಬರಿ ಓದುವಂತೆ ಆಕರ್ಷಕವಾಗಿ ಓದಿಸಿಕೊಂಡು ಹೋಗುತ್ತದೆ.
942 ## - ADDED ENTRY ELEMENTS (KOHA)
Koha item type Book
Source of classification or shelving scheme Dewey Decimal Classification

No items available.