TY - BOOK AU - ಗೀತಾ, ಬಿ ಯು (Geeta, B U) TI - ವಾರಸುದಾರ (Vaarasudaara) SN - 9789386646156 U1 - 823 GEE PY - 2018/// CY - ಬೆಂಗಳೂರು PB - ಸುಧಾ ಎಂಟರ್ ಪ್ರೈಸಸ್ N2 - 'ವಾರಸುದಾರ' ಲೇಖಕಿ ಗೀತಾ ಬಿ.ಯು ಅವರ ಸಾಮಾಜಿಕ ಕಾದಂಬರಿ. ಮಕ್ಕಳು ತಂದೆ ತಾಯಿಯ ಆಸ್ತಿಗೆ ವಾರಸುದಾರರು. ಹುಟ್ಟಿನಿಂದ ಬರುವ ಈ ವಾರಸುದಾರತ್ವ ಬರೀ ಹಣಕಾಸಿನ ವಿಚಾರಕ್ಕೆ ಸೀಮಿತವಾಗಿರುತ್ತದೆ ಏಕೆ? ತಂದೆಯ ಆಸ್ತಿಗೆ ವಾರಸುದಾರನಾಗುವ ಮಗ, ಆ ತಂದೆ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದರೆ. ಆ ಸೇವೆಯನ್ನು ಮುಂದುವರಿಸುವ ಬಾಧ್ಯತೆಯನ್ನು ಅವನು ಹೊರಬೇಕಾಗುತ್ತದೆ ಎಂಬುದು ಲೇಖಕಿ ಗೀತಾ ಅವರ ಆಶಯ. ಈ ಕಾದಂಬರಿಯಲ್ಲಿ ಸಂಬಂಧಗಳ ಸೂಕ್ಷ್ಮತೆಯನ್ನು ವಿಶ್ಲೇಷಿಸಲಾಗಿದೆ. ಅನಿರೀಕ್ಷಿತವಾಗಿ ಸಿಕ್ಕ ಹಣ, ಅದರ ವಾರಸುದಾರತ್ವ ಲೇಖಕಿಯ ಕಲ್ಪನೆಯಲ್ಲಿ ಹೊಸ ರೂಪ ಪಡೆದಿದೆ ER -