TY - BOOK AU - ಗೀತಾ, ಬಿ ಯು (Geeta, B U) TI - ಅದೇ ಏಕಾಂತ (Ade Ekaanta) U1 - 823 GEE PY - 2016/// CY - ಬೆಂಗಳೂರು PB - ವಸಂತ ಪ್ರಕಾಶನ N2 - ‘ಅದೇ ಏಕಾಂತ’ ಲೇಖಕಿ ಗೀತಾ ಬಿ.ಯು ಅವರ ಕಥಾ ಸಂಗ್ರಹ. ಈ ಸಂಕಲನದಲ್ಲಿ ಅದೇ ಏಕಾಂತ, ಆಕೆ, ದಡ, ಕನ್ಯಾದಾನ, ಮಲತಾಯಿ, ವಿಪರ್ಯಾಸ, ಮೋಹನ ಮುರಳಿ, ಮುಕ್ತಿ, ಸಂದೇಶ ಸಂಬಂಧ, ನಿರೀಕ್ಷೆ, ಮುಖವಾಡಗಳು, ಒಂದು ಪಾತ್ರದ ಸುತ್ತ, ಸತ್ಯ ದರ್ಶನ, ದತ್ತುಮಗ, ಋಣ ತೀರಿತೇ, ಹೀಗೊಂದು ಕಳ್ಳತನ ಪ್ರಸಂಗ, ಮೊಳೆಯದೆಲೆಗಳ ಮೂಕ ಮರ್ಮರ, ಎಲ್ಲಾ ಮರೆತಿರುವಾಗ, ಕ್ರಿಯೆ-ಕರ್ಮ ಮತ್ತು ಅಚಲ ಎಂಬ 20 ಕಥೆಗಳಿವೆ ER -