ಪತ್ರಿಕೋದ್ಯಮ ಪ್ರವೇಶ (Patrikodyama Pravesh)
Language: Kannada Publication details: ಬೆಂಗಳೂರು: ವಸಂತ ಪ್ರಕಾಶನ, 1995Description: 146ISBN:- NA
- 070.41 SIB
Item type | Current library | Call number | Status | Date due | Barcode | Item holds | |
---|---|---|---|---|---|---|---|
Book | Alliance School of Liberal Arts | 070.41 SIB (Browse shelf(Opens below)) | Available | LA02721 | |||
Book | Alliance School of Liberal Arts | 070.41 SIB (Browse shelf(Opens below)) | Available | LA02723 | |||
Book | Alliance School of Liberal Arts | 070.41 SIB (Browse shelf(Opens below)) | Available | LA02724 | |||
Reference Book | Alliance School of Liberal Arts | 070.41 SIB (Browse shelf(Opens below)) | Not for loan | LA02720 | |||
Book | Alliance School of Liberal Arts | 070.41 SIB (Browse shelf(Opens below)) | Available | LA02722 |
ಲೇಖಕ ಸಿಬಂತಿ ಪದ್ಮನಾಭ ಕೆ.ವಿ ಅವರ ಲೇಖನಗಳ ಸಂಗ್ರಹ 'ಮಾಧ್ಯಮ ಅಧ್ಯಯನ ಪ್ರವೇಶಿಕೆ' ಸರಣಿಯ ಮೊದಲ ಪುಸ್ತಕ ‘ಪತ್ರಿಕೋದ್ಯಮ ಪ್ರವೇಶ’ . ಬೆಂಗಳೂರಿನ ವಸಂತ ಪ್ರಕಾಶನ ಇದನ್ನು ಹೊರತಂದಿದೆ. ಪ್ರೊ. ನಿರಂಜನ ವಾನಳ್ಳಿ ಯವರು ಬೆನ್ನುಡಿ ಬರೆದಿದ್ದು, ಸಿಬಂತಿ ಪದ್ಮನಾಭ ಅವರ ಪಿಎಚ್ಡಿ ಮಾರ್ಗದರ್ಶಕರಾದ ಡಾ.ಸತೀಶ್ ಕುಮಾರ್ ಅಂಡಿಂಜೆಯವರು ಮುನ್ನುಡಿ ಬರೆದಿದ್ದಾರೆ.
`ಅಧ್ಯಾಪನಕ್ಕೆ ತೊಡಗಿದ ಆರಂಭದಲ್ಲಿ ಪತ್ರಿಕೋದ್ಯಮ ಓದೋ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದಂಥ ಒಂದು ಪುಸ್ತಕ ಇರಬಾರದು ಅಂತಲೇ ಭಾವಿಸಿದ್ದೆ.ಮಾಧ್ಯಮರಂಗಕ್ಕೆ ಪ್ರವೇಶಿಸುವವರು ಸಿಲೆಬಸಿಗೆ ಅಂಟಿಕೊಳ್ಳಬಾರದು; ಎಷ್ಟು ಸಾಧ್ಯವೋ ಅಷ್ಟು ಓದಬೇಕು. ಅದರೊಳಗೆ ವರ್ತಮಾನ, ಇತಿಹಾಸ, ರಾಜಕೀಯ, ಅರ್ಥಶಾಸ್ತ್ರ, ಸಾಹಿತ್ಯ ಎಲ್ಲವೂ ಇರಬೇಕು. ಪಠ್ಯಪುಸ್ತಕ ಅಂತ ಮಾಡಿಬಿಟ್ಟರೆ ಮಕ್ಕಳು ಅದನ್ನಷ್ಟೇ ಗಟ್ಟಿ ಹಿಡಿದು ಕುಳಿತುಬಿಟ್ಟಾರು ಎಂಬ ಭಯವೇ ನನ್ನ ಭಾವನೆಗೆ ಕಾರಣವಾಗಿತ್ತು. ಆದರೆ ಹನ್ನೆರಡು ವರ್ಷ ವಿದ್ಯಾರ್ಥಿಗಳನ್ನು ನೋಡಿದ ಮೇಲೆ ನನ್ನ ಭಾವನೆ ಬದಲಾಗಿದೆ. ಮಕ್ಕಳು ಇಷ್ಟನ್ನಾದರೂ ಓದಲಿ ಅನಿಸತೊಡಗಿದೆ. ಅವರ ಉತ್ತರಪತ್ರಿಕೆಗಳನ್ನು ಓದಿದಾಗಲೆಲ್ಲ ಈ ಭಾವನೆ ಇನ್ನಷ್ಟು ಗಟ್ಟಿಯಾಗಿದೆ. ಏನನ್ನು ಓದಬೇಕು ಎಂಬ ಬಗ್ಗೆ ಆದರೂ ಒಂದು ರೂಪರೇಖೆ ಬೇಕಲ್ಲ? ಆ ಕಾರಣಕ್ಕಾಗಿ ಈ ಕೃತಿಯ ಸೃಷ್ಟಿಯಾಯಿತು' ಎನ್ನುತ್ತಾರೆ ಕೃತಿಯ ಲೇಖಕ ಸಿಬಂತಿ ಪದ್ಮನಾಭ ಕೆ.ವಿ ಅವರು.070
There are no comments on this title.