ವಾರಸುದಾರ (Vaarasudaara) (Record no. 49310)

MARC details
000 -LEADER
fixed length control field 01642nam a2200157 4500
005 - DATE AND TIME OF LATEST TRANSACTION
control field 20250120110126.0
020 ## - INTERNATIONAL STANDARD BOOK NUMBER
International Standard Book Number 9789386646156
041 ## - LANGUAGE CODE
Language code of text/sound track or separate title Kannada
082 ## - DEWEY DECIMAL CLASSIFICATION NUMBER
Classification number 823 GEE
100 ## - MAIN ENTRY--PERSONAL NAME
Personal name ಗೀತಾ, ಬಿ ಯು (Geeta, B U)
245 ## - TITLE STATEMENT
Title ವಾರಸುದಾರ (Vaarasudaara)
260 ## - PUBLICATION, DISTRIBUTION, ETC. (IMPRINT)
Place of publication, distribution, etc ಬೆಂಗಳೂರು
Name of publisher, distributor, etc ಸುಧಾ ಎಂಟರ್ ಪ್ರೈಸಸ್
Date of publication, distribution, etc 2018
300 ## - PHYSICAL DESCRIPTION
Extent 146
520 ## - SUMMARY, ETC.
Summary, etc 'ವಾರಸುದಾರ' ಲೇಖಕಿ ಗೀತಾ ಬಿ.ಯು ಅವರ ಸಾಮಾಜಿಕ ಕಾದಂಬರಿ. ಮಕ್ಕಳು ತಂದೆ ತಾಯಿಯ ಆಸ್ತಿಗೆ ವಾರಸುದಾರರು. ಹುಟ್ಟಿನಿಂದ ಬರುವ ಈ ವಾರಸುದಾರತ್ವ ಬರೀ ಹಣಕಾಸಿನ ವಿಚಾರಕ್ಕೆ ಸೀಮಿತವಾಗಿರುತ್ತದೆ ಏಕೆ? ತಂದೆಯ ಆಸ್ತಿಗೆ ವಾರಸುದಾರನಾಗುವ ಮಗ, ಆ ತಂದೆ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದರೆ. ಆ ಸೇವೆಯನ್ನು ಮುಂದುವರಿಸುವ ಬಾಧ್ಯತೆಯನ್ನು ಅವನು ಹೊರಬೇಕಾಗುತ್ತದೆ ಎಂಬುದು ಲೇಖಕಿ ಗೀತಾ ಅವರ ಆಶಯ. ಈ ಕಾದಂಬರಿಯಲ್ಲಿ ಸಂಬಂಧಗಳ ಸೂಕ್ಷ್ಮತೆಯನ್ನು ವಿಶ್ಲೇಷಿಸಲಾಗಿದೆ. ಅನಿರೀಕ್ಷಿತವಾಗಿ ಸಿಕ್ಕ ಹಣ, ಅದರ ವಾರಸುದಾರತ್ವ ಲೇಖಕಿಯ ಕಲ್ಪನೆಯಲ್ಲಿ ಹೊಸ ರೂಪ ಪಡೆದಿದೆ.
942 ## - ADDED ENTRY ELEMENTS (KOHA)
Source of classification or shelving scheme Dewey Decimal Classification
Koha item type Book

No items available.