Image from Google Jackets

ವಾರಸುದಾರ (Vaarasudaara)

By: Material type: TextTextLanguage: Kannada Publication details: ಬೆಂಗಳೂರು: ಸುಧಾ ಎಂಟರ್ ಪ್ರೈಸಸ್, 2018Description: 146ISBN:
  • 9789386646156
DDC classification:
  • 823 GEE
Summary: 'ವಾರಸುದಾರ' ಲೇಖಕಿ ಗೀತಾ ಬಿ.ಯು ಅವರ ಸಾಮಾಜಿಕ ಕಾದಂಬರಿ. ಮಕ್ಕಳು ತಂದೆ ತಾಯಿಯ ಆಸ್ತಿಗೆ ವಾರಸುದಾರರು. ಹುಟ್ಟಿನಿಂದ ಬರುವ ಈ ವಾರಸುದಾರತ್ವ ಬರೀ ಹಣಕಾಸಿನ ವಿಚಾರಕ್ಕೆ ಸೀಮಿತವಾಗಿರುತ್ತದೆ ಏಕೆ? ತಂದೆಯ ಆಸ್ತಿಗೆ ವಾರಸುದಾರನಾಗುವ ಮಗ, ಆ ತಂದೆ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದರೆ. ಆ ಸೇವೆಯನ್ನು ಮುಂದುವರಿಸುವ ಬಾಧ್ಯತೆಯನ್ನು ಅವನು ಹೊರಬೇಕಾಗುತ್ತದೆ ಎಂಬುದು ಲೇಖಕಿ ಗೀತಾ ಅವರ ಆಶಯ. ಈ ಕಾದಂಬರಿಯಲ್ಲಿ ಸಂಬಂಧಗಳ ಸೂಕ್ಷ್ಮತೆಯನ್ನು ವಿಶ್ಲೇಷಿಸಲಾಗಿದೆ. ಅನಿರೀಕ್ಷಿತವಾಗಿ ಸಿಕ್ಕ ಹಣ, ಅದರ ವಾರಸುದಾರತ್ವ ಲೇಖಕಿಯ ಕಲ್ಪನೆಯಲ್ಲಿ ಹೊಸ ರೂಪ ಪಡೆದಿದೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Date due Barcode Item holds
Book Book Alliance School of Business Gratis 823 GEE (Browse shelf(Opens below)) Available D06917
Total holds: 0

'ವಾರಸುದಾರ' ಲೇಖಕಿ ಗೀತಾ ಬಿ.ಯು ಅವರ ಸಾಮಾಜಿಕ ಕಾದಂಬರಿ. ಮಕ್ಕಳು ತಂದೆ ತಾಯಿಯ ಆಸ್ತಿಗೆ ವಾರಸುದಾರರು. ಹುಟ್ಟಿನಿಂದ ಬರುವ ಈ ವಾರಸುದಾರತ್ವ ಬರೀ ಹಣಕಾಸಿನ ವಿಚಾರಕ್ಕೆ ಸೀಮಿತವಾಗಿರುತ್ತದೆ ಏಕೆ? ತಂದೆಯ ಆಸ್ತಿಗೆ ವಾರಸುದಾರನಾಗುವ ಮಗ, ಆ ತಂದೆ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದರೆ. ಆ ಸೇವೆಯನ್ನು ಮುಂದುವರಿಸುವ ಬಾಧ್ಯತೆಯನ್ನು ಅವನು ಹೊರಬೇಕಾಗುತ್ತದೆ ಎಂಬುದು ಲೇಖಕಿ ಗೀತಾ ಅವರ ಆಶಯ. ಈ ಕಾದಂಬರಿಯಲ್ಲಿ ಸಂಬಂಧಗಳ ಸೂಕ್ಷ್ಮತೆಯನ್ನು ವಿಶ್ಲೇಷಿಸಲಾಗಿದೆ. ಅನಿರೀಕ್ಷಿತವಾಗಿ ಸಿಕ್ಕ ಹಣ, ಅದರ ವಾರಸುದಾರತ್ವ ಲೇಖಕಿಯ ಕಲ್ಪನೆಯಲ್ಲಿ ಹೊಸ ರೂಪ ಪಡೆದಿದೆ.

There are no comments on this title.

to post a comment.